ಬಂಟ್ವಾಳ: ನಗರ ಪೊಲೀಸ್ ಠಾಣೆ 50 ಮೀ ಅಂತರದಲ್ಲಿ ಸರಣಿ ಅಂಗಡಿಗಳಿಗೆ ನುಗ್ಗಿದ ಕಳ್ಳರು, ರೂ 19ಸಾವಿರ ನಗದು ಎಗರಿಸಿ ಪರಾರಿ
ಬಂಟ್ವಾಳ:ಇಲ್ಲಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಮತ್ತು ನಗರ ಪೊಲೀಸ್ ಠಾಣೆ ಮಧ್ಯೆ ಇರುವ ತಾಲ್ಲೂಕು ಪಂಚಾಯಿತಿ ವಾಣಿಜ್ಯ ಮಳಿಗೆ ಪ್ರಥಮ ಮಹಡಿಯಲ್ಲಿ ಹೋಟೆಲ್ ಮತ್ತು ಸೆಲೂನ್…
