ಅಹ್ಮದಾಬಾದ್: ದೇಶದ ರಾಜಕಾರಕ್ಕೆ ಅಚ್ಚರಿಯಾಗಿದ್ದ ಗುಜರಾತ್ ವಿಧಾನ ಸಭೆಚುನಾವಣೆಯಲ್ಲಿ ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ವಡಂಗಾವ್ ಕ್ಷೇತ್ರದಿಂದ ಸ್ಪರ್ಧಿಸಿ 10 ಸಾವಿರಕ್ಕೂ ಅಧಿಕ ಮತ ಪಡೆಯುವ ಮೂಲಕ ಬಿಜಿಪಿಯ ಪ್ರಬಲ ಸ್ಪರ್ಧಿಗೆ ಸೋಲುಂಡಿಸಿದ್ದಾರೆ.

558585

ಚುನಾವಣಾ ಮಾಹಿತಿ ಪ್ರಕಾರ ಚುನಾವಣೆಯಲ್ಲಿ ಜಿಗ್ನೇಶ್ ಮೇವಾನಿ ಅವರಿಗೆ  50,240 ಮತಗಣನ್ನು ಪಡೆದರೆ, ಬಿಜೆಪಿಯ ಅಭ್ಯರ್ಥಿಯಾದ ಚಕ್ರವರ್ತಿ ವಿಜಯ್ ಕುಮಾರ್ ಹರ್ಖಾಭಾಯ್ ಅವರು 38,238 ಮತಗಳನ್ನು ಪಡೆಯುವ ಮೂಲಕ ಆ ಕ್ಷೇತ್ರದಲ್ಲಿ ಸೋತಿದ್ದಾರೆ.

 

By Suddi9

Leave a Reply

Your email address will not be published. Required fields are marked *