ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಳದ ಜೀರ್ಣೋದ್ಧಾರದ ಪ್ರಕ್ರೀಯೆಯಲ್ಲಿ ಅಡ್ಯಾರ್ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಮತ್ತು ಮ್ಯಾನೆಜ್ ಮೆಂಟ್ ಇಲ್ಲಿಯ ಎನ್ ಎಸ್ ಎಸ್ ಘಟಕದ ವಿದ್ಯಾರ್ಥಿಗಳು ಪೊಳಲಿ ದೇವಳದಲ್ಲಿ ಕರಸೇವೆಯಲ್ಲಿ ಪಾಲ್ಗೊಂಡಿದ್ದರು.
ರಮೇಶ್ ಕೆ.ಜಿ., ನವೀನ್, ಪದ್ಮನಾಭ .ಬಿ , ಅಂಕಿತ್ ಕುಮಾರ್, ಪಿಲಾರ್, ಎನ್ ಎಸ್ ಎಸ್ ಘಟಕದ ಯೋಜನಾಧಿಕಾರಿ ಶ್ರೀ ಲತಾ, ಮ್ಯಾನೆಜ್‍ಮೆಂಟ್ ಟ್ರಸ್ಟಿ ಅಮ್ಮುಂಜೆಗುತ್ತು ದೇವ್ ದಾಸ್ ಹೆಗ್ಡೆ ವಿದ್ಯಾರ್ಥಿಗಳೊಂದಿಗೆ ಕರಸೇವೆಯಲ್ಲಿ ಭಾಗವಹಿಸಿದ್ದರು.

