ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಗುರುವಾರ ಬೆಳಗ್ಗೆ 9.20ಕ್ಕೆ ತೆನೆಹಬ್ಬ ಆಚರಿಸಲಾಯಿತು. ಕ್ಷೇತ್ರದ ತಂತ್ರಿ ವೆಂಕಟೇಶ್ ದೇವಳದ ಅರ್ಚಕರಾದ ಮಾಧವಭಟ್, ನಾರಾಯಣ ಭಟ್, ರಾಮಭಟ್, ಪರಮೇಶ್ವರ ಭಟ್, ಮಾಧವ ಮಯ್ಯ, ವಿಷ್ಣುಮೂರ್ತಿ ನಟ್ಟೊಜ , ವಾಸುದೇವ ಮಯ್ಯ, ಅನಂತ ಭಟ್ , ಪದ್ಮನಾಭ ಭಟ್ ಅವರುಗಳು ಪೂಜಾ ವಿಧಿವಿದಾನಗಳನ್ನು ನೆರವೇರಿಸಿದರು.tene habba 6 \

31 vp tene habba 1

31 vp tene habba 3

31 vp tene habba 5

31 vp tene habba 6

31 vp tene habba

31 vp tene habba2

ದೇವಳದ ಆಡಳಿತ ಮೊಕ್ತೇಸರ ಅಮ್ಮುಂಜೆಗುತ್ತು ಡಾ.ಮಂಜಯ್ಯ ಶೆಟ್ಟಿ, ಮೊಕ್ತೇಸರ ಚೇರಾ ಸೂರ್ಯನಾರಾಯಣ ರಾವ್ ಕಾರ್ಯನಿರ್ವಹಣಾಧಿಕಾರ ಪ್ರವೀನ್ , ಶಿವಪ್ರಸಾದ್ ಶೆಟ್ಟಿ ಅಮ್ಮುಂಜೆಗುತ್ತು, ವೆಂಕಟೇಶ್ ನಾವಡ, ದೇವುದಾಸ್ ಹೆಗ್ಡೆ ಅಮ್ಮುಂಜೆ ಗುತ್ತು, ಸುಬ್ರಾಯ ಕಾರಂತ, ರಾಜೇಶ್ ಹೆಗ್ಡೆ ಮಂಗಾಜೆ, ಭುವನೇಶ್  ಪಚಿನಡ್ಕ, ದೀಪಾಕ್ ಕೋಟ್ಯಾನ್, ಯಶವಂತ ಪೂಜಾರಿ, ಗಾ.ಪಂ. ಅಧ್ಯಕ್ಷೆ ಚಂದ್ರಾವತಿ, ಸಂತೋಷ್ ಕುಮಾರ್ ಕೊಡ್ಮಾನ್,  ಚಂದ್ರ ಶೇಖರ ಶೆಟ್ಟಿ, ಸಾವಿರ ಸೀಮೆಯ ಭಕ್ತಾಧಿಗಳು ತೆನೆಹಬ್ಬ ಆಚರಣೆಯಲ್ಲಿ ಪಾಲ್ಗೋಂಡಿದ್ದರು.

ವೀಡಿಯೋ  ನೋಡಲು  ಇಲ್ಲಿ ಕ್ಲಿಕ್ ಮಾಡಿ.

By suddi9

Leave a Reply

Your email address will not be published. Required fields are marked *