ಪೊಳಲಿ: ಶ್ರೀ ದುರ್ಗಾಪರಮೇಶ್ವರೀ ದೇವರ ಗರ್ಭಗುಡಿಯ “ನಿಧಿಕುಂಭ” ಹಾಗೂ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಸುತ್ತುಪೌಳಿಯ “ಪಾದುಕನ್ಯಾಸ” ಕಾರ್ಯಕ್ರಮವು ಆ.24 ರಂದು ಗುರುವಾರ ಜರುಗಲಿದೆ. ಶ್ರೀ ದುರ್ಗಾ ಪರಮೇಶ್ವರೀ ದೇವರ ಗರ್ಭಗುಡಿಯ ನಿಧಿಕುಂಭಕ್ಕೆ ಭಕ್ತಾಧಿಗಳು ಚಿನ್ನ ಬೆಳ್ಳಿ ನವರತ್ನಗಳನ್ನು ಸಮರ್ಪಿಸಬಹುದು ಎಂದು ದೇವಳದ ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *