ಫರಂಗಿಪೇಟೆ : ಸುಜೀರು ಶ್ರೀ ಅರಸು ವೈದ್ಯನಾಥ ದೂಮಾವತಿ ಬಂಟ ದೈವಸ್ಥಾನ ದ ಶ್ರೀ ಧರ್ಮ ದೈವಗಳ ನೂತನ ಶಿಲಾಮಯ ಭಂಡಾರದ ಮನೆಯಲ್ಲಿ ನಡೆಯುವ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ದ ಪ್ರಯುಕ್ತ “ಯಕ್ಷ ನೃತ್ಯ ವೈಭವ “ ನಡೆಯಿತು.
ಶ್ರೀ ಕ್ಷೇತ್ರದಲ್ಲಿ ಸುಜೀರು ಗುತ್ತು ದಿ ಐತಪ್ಪ ಆಳ್ವ ವೇದಿಕೆಯಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮದ ಪ್ರಾಯೋಜಕರು ದೇವಸ್ಯ ಪ್ರಕಾಶ್ ಚಂದ್ರ ರೈ. ಮಂಗಳವಾರ 4 ನೇ ದಿನದ ವಿಶೇಷವಾಗಿ ಯಕ್ಷ ದ್ರುವ ಪಟ್ಲ ಸತೀಶ್ ಶೆಟ್ಟಿ ಮತ್ತು ಸಂಗಡಿಗರಿಂದ ಯಕ್ಷ ನೃತ್ಯ ವೈಭವ ನಡೆಯಿತು.

