ಬಂಟ್ವಾಳ :ಯುವ ವೇದಿಕೆ ಪೆರಾಜೆ  ಇದರ ಗ್ರಾಮ ವಿಕಾಸ ಯೋಜನೆಯಡಿ  2ನೇ ವರ್ಷದಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು. ಗ್ರಾಮದಲ್ಲಿ ಆರ್ಥಿಕವಾಗಿ ಹಿಂದುಳಿದ  ಒಟ್ಟು 24 ಮನೆಗಳ 52 ವಿದ್ಯಾರ್ಥಿಗಳಿಗೆ 21000  ರೂ ಮೌಲ್ಯದ ಪುಸ್ತಕಗಳನ್ನು  ಫಲಾನುಭವಿಗಳ ಮನೆಗೆ ತೆರಳಿ ವಿತರಿಸಲಾಯಿತು .ಈ ಸಂದರ್ಭಯುವ ವೇದಿಕೆಯ ಪಧಾದಿಕಾರಿಗಳು ಹಾಗು ಸದಸ್ಯರ ಉಪಸ್ತಿತರಿದ್ದರು.IMG-20170606-WA0004

By suddi9

Leave a Reply

Your email address will not be published. Required fields are marked *