ಕೈಕಂಬ:ಮಂಗಳೂರು ತಾಲೂಕಿನ ಕೈಕಂಬ ವಿಕಾಸನಗರದಲ್ಲಿ  ತನ್ನ ಪತ್ನಿ ಹಾಗೂ ಪುತ್ರಿ ಯೊಂದಿಗೆ  ಇದ್ದ   ಕಟೀಲು ಕೆರಮ ಗುತ್ತು ದಿವಾಕರ ಶೆಟ್ಟಿ (55 ) ಅವರು ಅಲ್ಪ ಕಾಲದ ಅಸೌಖ್ಯದಿಂದ ನಗರದ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರಿಗೆ ಪತ್ನಿ ಹಾಗೂ ಒರ್ವ ಪುತ್ರಿ ಇದ್ದಾಳೆ.

 27 vp divakara shetty

By Suddi9

Leave a Reply

Your email address will not be published. Required fields are marked *