ಬಂಟ್ವಾಳ: ಭೂವಿಜ್ಞಾನ ವಿಷಯದಲ್ಲಿ ಪ್ರೋ.ಎಲ್. ಮಹೇಶ್ ಬಿಲ್ವ ಅವರ ಮಾರ್ಗದರ್ಶನದಲ್ಲಿ ಪ್ರಮೀಳಾ ಯಂ. ಸಾದರ ಪಡಿಸಿದ ಮಹಾಪ್ರಬಂಧವನ್ನು ಮೈಸೂರು ವಿಶ್ವವಿದ್ಯಾಲಯ ಪಿಎಚ್‍ಡಿ ಪದವಿಗೆ ಅಂಗೀಕರಿಸಿದೆ. ಇವರು ಸುಜೀತ್ ಶೆಟ್ಟಿ ಕೊಳಕೀರು ಅವರ ಪತ್ನಿ.

img

By Suddi9

Leave a Reply

Your email address will not be published. Required fields are marked *