ಬಂಟ್ವಾಳ: ಬಾಬನಕಟ್ಟೆ ಕರಿಂಕ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ವಠಾರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ). ಬಂಟ್ವಾಳ ಕಲ್ಲಡ್ಕ ವಲಯದ ಬಾಬನಕಟ್ಟೆ ಒಕ್ಕೂಟದ ಸದಸ್ಯರು ಸ್ವಚ್ಛತಾ ಕಾರ್ಯಕ್ರಮವನ್ನು ಕೈಗೊಂಡರು .

swachate

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಸಂಕಪ್ಪ ರೈ ಮತ್ತು ಸದಸ್ಯರು, ವಲಯದ ಮೇಳ್ವಿಚಾರಕರಾದ ಶಿವಪ್ಪ ಎಂ.ಕೆ ಸೇವಾ ಪ್ರತಿನಿಧಿ ಸುರೇಶ , ಒಕ್ಕೂಟದ ಅಧ್ಯಕ್ಷರಾದ ಮೋಹಿನಿ , ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *