ಬಂಟ್ವಾಳ: ಬಂಟ್ವಾಳ ನಗರ ಪೊಲೀಸ್ ಠಾಣಾ ಸಿಬ್ಬಂದಿಯಾದ ಕುಮಾರಿ ವನಿತಾರವರು ದ.ಕ.ಜಿ.ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ 200 ಮೀ.ಓಟದಲ್ಲಿ ಹಾಗೂ ಎತ್ತರ ಜಿಗಿತದಲ್ಲಿ ಪ್ರಥಮ ಹಾಗೂ ಉದ್ದ ಜಿಗಿತ ಹಾಗೂ 100 ಮೀ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ಚಾಂಪಿಯನ್ ಶಿಪ್ ಪಡೆದು ರಾಜ್ಯ ಮಟ್ಟದ ಪೊಲೀಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿ ಅಲ್ಲಿಯ ಕ್ರೀಡಾಕೂಟದಲ್ಲಿ ಭಾಗವಹಿಸಿ 100 ಮೀ, 200 ಮೀ ಓಟದ ಸ್ಪರ್ಧೆಯಲ್ಲಿ ಪ್ರಥಮ ಮತ್ತು ರಿಲೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಸದ್ರಿಯವರಿಗೆ ದ.ಕ.ಜಿ.ಪೊಲೀಸ್ ವತಿಯಿಂದ ಬಂಟ್ವಾಳ ಉಪವಿಭಾಗದ ವತಿಯಿಂದ ಬಂಟ್ವಾಳ ವೃತ್ತ ವತಿಯಿಂದ ಹಾಗೂ ಬಂಟ್ವಾಳ ಪೊಲೀಸ್ ನಗರ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿ ವತಿಯಿಂದ ಅಭಿನಂದಿಸಲಾಯಿತು.

vanita

By suddi9

Leave a Reply

Your email address will not be published. Required fields are marked *