ಬಂಟ್ವಾಳ:  ತಾಲ್ಲೂಕಿನ ಕುದ್ಕೋಳಿ ಜಂಕ್ಷನ್ ಎಂಬಲ್ಲಿ ಬೀದಿ ದೀಪ ಅಳವಡಿಸುವಂತೆ ಆಗ್ರಹಿಸಿ ಕುಕ್ಕಿಪಾಡಿ ಗ್ರಾಮ ಪಂಚಾಯಿತಿ ಗಮನ ಸೆಳೆಯಲು ಇಲ್ಲಿನ ಮರವೊಂದಕ್ಕೆ ಹಳೆಯ ಲಾಟೀನು ಮತ್ತು ನಾಮಫಲಕ ಅಳವಡಿಸುವ ಮೂಲಕ ಸ್ಥಳೀಯರು ಗಮನ ಸೆಳೆದಿದ್ದಾರೆ.

kudkoli

By suddi9

Leave a Reply

Your email address will not be published. Required fields are marked *