ಉಡುಪಿ: ಜೇಸಿಐ ಉಡುಪಿ ಸಿಟಿ ಘಟಕವು ಇತ್ತಿಚೆಗೆ ಉಡುಪಿಯ ಯು.ಎಸ್ ನಾಯಕ್ ಸಭಾಭವನದಲ್ಲಿ ನಡೆದ ವಲಯ ಸಮ್ಮೇಳನದಲ್ಲಿ ವಲಯದ ಅತ್ಯತ್ತಮ ಯು.ಎನ್.ಎಸ್.ಡಿ.ಜಿ ಮತ್ತು ಉತ್ತಮ ಘಟಕ ಪತ್ರಿಕೆ ಪ್ರಶಸ್ತಿಯನ್ನ ಪಡೆದುಕೊಂಡಿತು. ವಲಯಾದ್ಯಕ್ಷ ಸಂದೀಪ್ ಕುಮಾರ್ ದಂಪತಿಗಳು ಪ್ರಶಸ್ತಿಯನ್ನು ನೀಡಿದರು.

raghvendra-karvalu

ಈ ಸಂದರ್ಭದಲ್ಲಿ ಘಟಕಾದ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲು, ಶಕೀರ್ ಹಾವಂಜೆ, ವಿನಯ ಆಚಾರ್ಯ, ರವಿರಾಜ ಹೆಚ್.ಪಿ.ರಾಘವೇಂದ್ರ ಸಾಲಿಗ್ರಾಮ,ರಪೀಕ್ ಖಾನ್, ಜಗದೀಶ್ ಶೆಟ್ಟಿ, ಪ್ರದೀಪ್ ಚಂದ್ರ ಮುಂತಾದವರಿದ್ದರು. ಅಲ್ಲದೆ ಘಟಕವು ವಲಯದ 20 ವಿಶೇಷ ಪುರಸ್ಕಾರಗಳಿಗೆ ಭಾಜನವಾಯಿತು.

By suddi9

Leave a Reply

Your email address will not be published. Required fields are marked *