ಉಡುಪಿ: ಜೇಸಿಐ ಉಡುಪಿ ಸಿಟಿ ಇದರ ವತಿಯಿಂದ ಜೇಸಿಐ ವಲಯ 15 ವಲಯ ಸಮ್ಮೇಳನ ರಜತವೈಭವ ಕಾರ್ಯಕ್ರಮದಲ್ಲಿ ಜೇಸಿ ವಲಯಾದ್ಯಕ್ಷರಾಗಿ ಉತ್ತಮ ಕಾರ್ಯ ನಿರ್ವಹಿಸಿ ಜೇಸಿಐ ಭಾರತದಲ್ಲಿ ಹೆಸರುಗಳಿಸಿದ ಸಂದೀಪ್ ಕುಮಾರ್ ದಂಪತಿಗಳನ್ನು ಗೌರವಿಸಲಾಯಿತು.

udupi-2

ಈ ಸಂದರ್ಭದಲ್ಲಿ ಅದ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲು,ಸ್ಥಾಪಕಾದ್ಯಕ್ಷ ರವಿರಾಜ ಹೆಚ್.ಪಿ,ಬಾಸುಮ ಕೊಡಗು,ವಿನಯ ಆಚಾರ್ಯ,ಪ್ರದೀಪ್ ಚಂದ್ರ ಕುತ್ಪಾಡಿ,ರಾಘವೇಂದ್ರ ಸಾಲಿಗ್ರಾಮ,ಗಣೇಶ ಬ್ರಹ್ಹಾವರ,ದೀಪಕ್‍ರಾಜ್,ಕಾವ್ಯವಾಣಿ,ಶಕೀರ್ ಹಾವಂಜೆ,ಸೌಮ್ಯ ಮುಂತಾದವರಿದ್ದರು.

By suddi9

Leave a Reply

Your email address will not be published. Required fields are marked *