ಕೈಕಂಬ: ಅಡ್ಡೂರು ಪೊನ್ನಂಗಿಲ ಶ್ರೀ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಲೋಕ ಹಿತಾರ್ಥ ಹಾಗೂ ಜನಹಿತಾರ್ಥಕ್ಕಾಗಿ ಸಾಮೂಹಿಕ ಸೀಯಾಳಭಿಷೇಕವು ಅ.15 ಸೋಮವಾರ ಜರುಗಿತು.  ದೇವಳದ ಅರ್ಚಕ ನಡುಮನೆ ಚಂದ್ರಶೇಖರ ಭಟ್  ಸೀಯಾಳಾಭಿಷೇಕ ನೆರವೇರಿಸಿದರು .15vp

2

03

04

06

07

08

09

010

10

011

013

015

016

ಅಡ್ಡೂರು ಶ್ರೀ ಮುಖ್ಯಪ್ರಾಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಬಾಲಕೃಷ್ಣ ರಾವ್ ನೂಯಿ ,  ಕೊಡಿಯಲ್ ಬೈಲ್ “ಲ್ಯಾಂಡ್ ಸ್ಕ್ವಾರ್ ” ಉದ್ಯಮಿ  ದೇವಿಪ್ರಸಾದ್ ಶೆಟ್ಟಿ,  ಅನಂತ್ ಭಟ್ ಪೊಳಲಿ,  ಜಯಲಕ್ಷ್ಮೀ ಸುಭಾಶ್ ಕಾಂಜಿಲಕೋಡಿ, ಸತೀಶ್ ಕೋಡಿಬೆಟ್ಟು,  ಪೇಮಾ ಕೃಷ್ಣ ಪೊನ್ನೆಲ, ಅಶೋಕ ಗರಡಿ, ಶ್ರತಿ ವಾಮಂಜೂರು  ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *