ಪೊಳಲಿ: ಶ್ರೀ ವಿದ್ಯಾ ವಿಲಾಸ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಇದರ 70 ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಇಲ್ಲಿಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಮೋಹನ್ ಬಿಲ್ವಪತ್ರೆ ದ್ವಜರೋಹಣಗೈದರು. ಶಾಲಾ ಮುಖ್ಯೋಪದ್ಯಾಯ ಸುಬ್ರಾಯ ಕಾರಂತ್, ಕರಿಯಂಗಳ ಗ್ರಾ.ಪಂ ಅಧ್ಯಕ್ಷೆ ಚಂದ್ರಾವತಿ, ಪೊಳಲಿ ವೆಂಕಟೇಶ್ ನಾವಡ, ಕೇಶವ ಪೊಳಲಿ,ಕೇಶವ ಪೊಳಲಿ, ಕುಮಾರ್ ,ಮತ್ತಿತರರು ಉಪಸ್ಥಿತರಿದ್ದರು. 




