ಕೈಕಂಬ: ಭ್ರಾಮರಿ ಯುವಕ ಸಂಘ ಕಿನ್ನಿಕಂಬಳ ಇದರ ವತಿಯಿಂದ 70ನೇ ವರ್ಷದ ಸ್ವಾತ್ರಂತ್ರ್ಯೋತ್ಸವದ ಧ್ವಜಾರೋಹಣವನ್ನು ನಾಸ್ ಕನ್ಷ್ಟ್ರಕ್ಷನ್ನ ಮಾಲಕರಾದ ನಾಗೇಶ್ ಜೋಗಿ ಕಿನ್ನಿಕಂಬಳ ನೇರವೇರಿಸಿದರು. ವೇದಿಕೆಯಲ್ಲಿ ನರ್ಸಿಂಗ ರೈ, ಡಾ.ವೆಂಕಪ್ಪಯ್ಯ, ರಮೇಶ್ ರಾವ್ ಕೈಕಂಬ, ವಿಜಯ ಜಿ.ಸುವರ್ಣ, ಮಹೇಶ್ ಆರ್ ನಾಯಕ್, ರಝೀಯಾ ಬೆಗಂ, ಡಾ.ಆರ್ಎಲ್ ರಿತೇಸ್ ಉಪಸ್ಥಿತರಿದ್ದರು.

