ಕೈಕಂಬ: ಶ್ರೀ ಅಖಿಲೇಶ್ವರ ದೇವಸ್ಥಾನ ಪೊಳಲಿಯಲ್ಲಿ ಜ.2ರಂದು ಶನಿವಾರ ಬ್ರಹ್ಮಕಲಶೋತ್ಸವ ದಿನಾಚರಣೆಯ ಪ್ರಯುಕ್ತ ಶ್ರೀ ಅಖಿಲೇಶ್ವರ ದೇವರಿಗೆ ಶತರುದ್ರಾಭಿಷೇಕ ಸಹಿತ ನವಕಪ್ರಧಾನಕಲಶಾಭಿಷೇಕ ಮತ್ತು ಮಹಾಅನ್ನಸಂತರ್ಪಣೆ ನಡೆಯಲಿದೆ.
SUDDI9 MEDIA NETWORK