ಬಹರೇನ್, ಗುರುಸೇವಸಮಿತಿ ಬಹರೇನ್ಬಿಲ್ಲವಾಸ್ಪ್ರ ಪ್ರಥಮವಾಗಿಮೊದಲ ಭಾರಿಗೆ ಗಲ್ಪ್ ರಾಷ್ಟ್ರದಲ್ಲಿ ಹುಟ್ಟು ದೃಷ್ಟಿ ಹೀನ ಕಲಾವಿದರ ಸಂಗೀತ ರ ಸ ಸಂಜೆಯನ್ನು ಕೇರಳ ಸಮಾಜಂ ಆಡಿಟೋರಿಯಂ ಸೇಗಯ್ಯದಲ್ಲಿ ತಾ ಡಿ.17 ರಂದು ಸಂಜೆ 5.00 ಗಂಟೆಗೆ ಆಯೋಜಿಸಲಾಗಿದೆ.


ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ನಗರಾಭಿವೃದ್ದಿ ಸಚಿವರಾದ ಮಾನ್ಯ ಶ್ರೀವಿನಯ ಕುಮಾರ್ ಸೊರಕೆ ಹಾಗು ಶೇಕ ಹುದಬಿನ್ತ್ ಅಬ್ದುಲ್ ಅಜ್ಹಿಜ್ ಅಲ್ಖ ಲೀಫಾ ಹಾಗು ನಿಧಿಲ್ಯಾಂಡ್ ಇನ್ಫ್ರಸ್ತುಕ್ಟುರೆ ಡೆವೆಲೊಪೆರ್ಸ್ ಇಂಡಿಯಾ ಮಂಗಳೊರು ಮಾಲಿಕರಾದ ಶ್ರೀ ಪ್ರಶಾಂತ್ ಸನಿಲ್ ವಹಿಸಲಿದ್ದಾರೆ. 20 ದೃಷ್ಟಿಹೀನ ಕಲಾವಿದರ “ಅಖಿಯೋನ್ಕೆಜರೋಕ್ಹೊನ್ಸೆ” ತಂಡ ಮುಂಬೈ ನಿಂದ ತಮ್ಮ ಸಂಗೀತ ಪರಿಕರಗಳೊಂದಿಗೆ ಬಂದು 70 ಹಾಗು 8೦ರ ದಶಕದ ಸೂಪರ್ ಹಿಟ್ ಹಿಂದಿ ಗೀತೆಗಳೊಂದಿಗೆ ನೂತನ ಹಿಂದಿ ಗೀತೆಗಳನ್ನು ಹಾಡಿ ಸಂಗೀತ ಪ್ರಿಯರಿಗೆ ರಸ ದೌತಣವನ್ನು ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸುಮಾರು 2,500 ಪ್ರೇಕ್ಷಕರು ಸೇರುವ ನೀರಿಕ್ಷೆ ಇದೆ.
” ಬಿಲ್ಲವಸಂಬ್ರಮ – 2015 ” ತಾ. 18.12.2015ರಂದು ಬೆಳಿಗ್ಗೆ 10.00 ಗಂಟೆಗೆ ಶೇಕ ಇಸಬಿನ್ಸಲ್ಮಾನ್ಕಲ್ಚರಲ್ಹಾಲ್, ಅದ್ಲಿಯದಲ್ಲಿ ಹಮ್ಮಿಕೊಂಡಿದ್ದೇವೆ. ನೆರೆಯ ರಾಷ್ಟ್ರಸೌದಿ ಬಿಲ್ಲವರನ್ನು ಆಮಂತ್ರಿಸಿದ್ದೇವೆ ವಿವಿದ ಮನೋರಂಜನ ಕಾರ್ಯಕ್ರಮಗಳು ನಡೆಯಲಿವೆ. ಈಎರಡು ಕಾರ್ಯಕ್ರಮಗಳಿಗೆ ಅತಿಹೆಚ್ಚಿನ ಸಂಖೆಯಲ್ಲಿ ಪ್ರೇಕ್ಷಕರು ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೆಕಾಗಿ ಬಹರೇನ್ಬಿಲ್ಲವಾಸ್ನ ಅದ್ಯಕ್ಷರಾದ ಶ್ರೀರಾಜಕುಮಾ ರ ವಿನಂತಿಸಿ ಕೊಂಡಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 0097339688395 ಸಂಪರ್ಕಿಸಬಹುದು.
