ಕೈಕಂಬ: ಬೆಳ್ಳೂರು ಕಾವೇಶ್ವರ ದೇವಳದಲ್ಲಿ ವೃಸಿಕ ಮಾಸದ ನ.23ರಂದು ಸೋಮವಾರ ಸಾರ್ವಜನಿಕ ಶತ ರುದ್ರಾಭಿಷೇಕ, ಗಣಯಾಗ,ಅಪ್ಪದ ಪೂಜೆ,ಸೀಯಾಳಾಭಿಷೇಕ,ದೈವತಂಬಿಲ, ಸಾರ್ವಜನಿಕ ಮಹಾ ಅನ್ನಸಂತರ್ಪಣೆ ಹಾಗೂ ರಾತ್ರಿ ದೀಪದರಂಗಪೂಜೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
SUDDI9 MEDIA NETWORK