ಮುಂಬಯಿ: ಕರ್ನಾಟಕ ಸಂಘ ಮುಂಬಯಿ ಸಂಸ್ಥೆಯು ಪ್ರಸಿದ್ಧ ಸಾಹಿತಿ ಡಾ| ಜಿ.ಡಿ ಜೋಶಿ ಅವರ ಕವನ ಸಂಕಲನ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಇಂದಿಲ್ಲಿ ಶನಿವಾರ ಸಂಜೆ ಸಂಘದ ಸಮರಸ
ಭವನದಲ್ಲಿ ನೇರವೇರಿತು.

Dr. G.D. Joshi Book-1

Dr. G.D. Joshi Book-2

Dr. G.D. Joshi Book-3

Dr. G.D. Joshi Book-4

Dr. G.D. Joshi Book-5

Dr. G.D. Joshi Book-6

Dr. G.D. Joshi Book-8

Dr. G.D. Joshi Book-A1

ಕಾರ್ಯಕ್ರಮದ ಅಧ್ಯಕ್ಷತೆಡಾ| ಎಸ್.ಕೆ ಭವಾನಿ ವಹಿಸಿದ್ದು, ಹೆಸರಾಂತ ಕವಿ ಮತ್ತು ಬಂಡಾಯ ಸಾಹಿತಿ ಸತೀಶ್ ಕುಲಕರ್ಣಿ ಅವರು `ಮಿಡಿತ ಕವನ’ ಸಂಕಲನ ಕೃತಿ ಬಿಡುಗಡೆಗೊಳಿಸಿದರು. ಡಾ| ಕರುಣಾಕರ ಶೆಟ್ಟಿ ಕೃತಿಯ ಪರಿಚಯಗೈದರು. ಸಂಘದ ಗೌರವ ಕೋಶಾಧಿಕಾರಿ ಎಂ.ಡಿ ರಾವ್ ಮಾಜಿ ಉಪಾಧ್ಯಕ್ಷ ಡಾ| ಭರತ್‍ಕುಮಾರ್ ಪೆÇಲಿಪು ಉಪಸ್ಥಿತರಿದ್ದು, ಗೌ| ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್ ಸ್ವಾಗತಿಸಿದರು. ದುರ್ಗಪ್ಪ ಕೋಟಿಯಾರ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

By Suddi9

Leave a Reply

Your email address will not be published. Required fields are marked *