ಪುದು ಗ್ರಾಮ ಸಮಿತಿಯ ಬಿಜೆಪಿಯ   ಮಹಾ ಸಂಪರ್ಕ ಅಭಿಯಾನದ ಪ್ರಯುಕ್ತ ಹಿರಿಯ ಕಾರ್ಯಕರ್ತ ರಾದ ಶ್ರೀ ಮೋನಪ್ಪ ಅಮೀನ್ , ಎಫ್ ಅಬ್ಬಾಸ್ ,  ಕುಸುಮ ಶೆಟ್ಟಿ  ಅವರ ಮನೆಗೆ ಬೇಟಿಕೊಟ್ಟು ಮಹಾ ಸಂಪರ್ಕ ಅಭಿಯಾನಕ್ಕೆ ಚಾಲನೆ ಕೊಟ್ಟರು.

IMG_20150712_111111 IMG_20150712_095935 IMG_20150712_103101

ಈ ಸಂದರ್ಭ ದಲ್ಲಿ ಅದ್ಯಕ್ಷರಾದ   ದಿನೇಶ್ ಅರ್ ಶೆಟ್ಟಿ ,  ಮನೋಜ್ ಆಚಾರ್ಯ ನಾಣ್ಯ , ಎ ಕೆ ಗಿರೀಶ್ ಶೆಟ್ಟಿ ,  ವಿಟ್ಟಲ್ ಸಾಲಿಯಾನ್ , ಸುನಿಲ್ ಕುಮುಡೆಲು , ಗಣೇಶ್ , ಅಶ್ರಫ್ ಫರಂಗಿಪೇಟೆ , ಜಗದೀಶ್ ನಾಣ್ಯ ಮತ್ತಿತರರು  ಉಪಸ್ತಿತರಿದ್ದರು .

By suddi9

Leave a Reply

Your email address will not be published. Required fields are marked *