ಬಜಪೆ : ಬಸ್ಸು ಬಂದ್ ಕಾರಣದಿಂದ ಬಜಪೆ ಪೇಟೆಯ ಹೃದಯ ಭಾಗದಲ್ಲಿದ್ದ ಬ್ರಿಟಿಷರ ಕಾಲದ ರಾಜ್ಯ ಹೆದ್ದಾರಿ 67ರಲ್ಲಿ ಇರುವ ಸೇತುವೆಯನ್ನು ಕೆಡವಿದ ಕಾರಣದಿಂದ ಮೊದಲೇ ಇಬ್ಬಾಗಕೊಂಡು ಟೆನ್ಶನ್‍ನಲ್ಲಿ ಬಜಪೆಯ ವ್ಯಾಪಾರ ವಹಿವಾಟು ಬಹುತೇಕ ಡಲ್ ಆಗಿದ್ದು ಎಲ್ಲರ ಬಾಯಲ್ಲೂ ಕೇಳಿ ಬರುತ್ತಿದ್ದ ಮಾತು ಒಂದೇ ಬಜಪೆ ಬಜೇ ಚಪ್ಪೆ.
30vm. Bajpe

By suddi9

Leave a Reply

Your email address will not be published. Required fields are marked *