ಸುದ್ದಿ9 ಕೈಕಂಬ; ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಕ್ರಪಾಪೋಷಿತ ಯಕ್ಷಗಾನ ಮಂಡಳಿ ಇವರು ಎಪ್ರಿಲ್ 6. ಭಾನುವಾರ ಶ್ರೀಮತಿ ಮತ್ತು ಶ್ರೀಮಾನ್ ಕಮಲಾಕ್ಷ ಎನ್ .ಜಿ ಗುರುಪುರ ಹಾಗೂ ಶ್ರೀಮತಿ ಸುಶೀಲ ಭಂಡಾರಿ ಮತ್ತು ಮಕ್ಕಳು ಗುರುಪುರ ಇವರು. ‘ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ‘

ಎಂಬ ನೂತನ ಪೌರಾಣಿಕ ಕಥಾಭಾಗವನ್ನು ಗುರುಪುರ ಜಂಗಮ ಮಠದ ವಠಾರದಲ್ಲಿ ಸೇವೆ ಬಯಲಾಟವಾಗಿ ಆಡಿಸುವರು .ರಾತ್ರಿ 8.30ಕ್ಕೆ ಚೌಕಿಯಲ್ಲಿ ಮಹಾಪೂಜೆ ನಡೆದು ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ಜರಗಲಿದೆ . ಎಂದು ತಿಳಿಸಿದರು
