ಮುಲ್ಕಿ:ಮುಲ್ಕಿ ಠಾಣಾ ವ್ಯಾಪ್ತಿಯ ಹಳೆಯಂಗಡಿ ಕೊಪ್ಪಳ ರೈಲ್ವೇ ಗೇಟ್ ಬಳಿ ಗಂಡಸಿನ ಶವ ಪತ್ತೆಯಾಗಿದೆ. ಮಾ21ರಂದು ಮುಲ್ಕಿ ರೈಲ್ವೆ ಗೇಟ್ ಬಳಿ ಗಂಡಸಿನ ಶವ ಪತ್ತೆಯಾಗಿದ್ದು ರೈಲು ಡಿಕ್ಕಿ ಹೊಡೆದು ವ್ಯಕ್ತಿ ಸಾವನಪ್ಪಿರಬಹುದು ಎಂದು ಅಂದಾಜಿಸಲಾಗಿದೆ, ಶವವು ಕೊಳೆತ ಸ್ಥಿತಿಯಲ್ಲಿದ್ದು ೧-೨ ದಿನದ ಹಿಂದೆ ಮ್ರತರಾಗಿರುವ ಸಾದ್ಯತೆ ಇದೆ, ಸ್ಥಳಕ್ಕೆ ಮುಲ್ಕಿ ಪೋಲಿಸರು ಬೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.



