ಸುದ್ದಿ9 ಬಜಪೆ : ಮೆನ್ನಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಜಲ್ಲಿ ಗುಡ್ಡೆಯಲ್ಲಿ ನೂತನ ಬಾವಿ ನಿರ್ಮಣಕ್ಕೆ ಶಿಲನ್ಯಾಸ ಕಾರ್ಯಕ್ರಮ ನಡೆಯಿತು, ಬಾವಿ ನಿರ್ಮಾಣಕ್ಕೆ ಜಾಗವನ್ನು ದಾನವಾಗಿ ನೀಡಿದ ಸೀತಾ ರಾಣ್ಯ ರವರು ಶಿಲಾನ್ಯಸವನ್ನು ನೆರವೇರಿಸಿದರು, ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಸ್ಯ ಈಶ್ವರ್ ಕಟೀಲ್, ಸತ್ಯಜಿತ್ ಸುರತ್ಕಲ್, ಮೆನ್ನಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಜನಾರ್ಧನ್ ಕಿಲೆಂಜೂರು, ಉಪಾಧ್ಯಕ್ಷೆ ಸರೋಜಿನಿ, ಸದಸ್ಸ್ಯರಾದ ಗಂಗಾಧರ್ ಪೂಜಾರಿ, ಸುನಿಲ್ ಸಿಕ್ವೇರ, ರಾಜೀವಿ, ಕೇಶವ ಕರ್ಕೇರ,ಬಾಸ್ಕರ್ ಅಮೀನ್, ಅರುಣ್, ಅನಿಲ್ ಜಲ್ಲಿಗುಡ್ಡೆ, ಕ್ರಷ್ಣಪ್ಪ ರಾಣ್ಯ, ಮೋರ್ಗನ್, ಯಶೋಧ,ಸುಜಾತ, ಜಿಲ್ಲಾ ಪಂಚಾತ್ ಇಂಜಿನಿಯರ್ ಪ್ರಶಾಂತ್ ಅಳ್ವಾ ಗುತ್ತಿಗೆದಾರರಾದ ರಪೀಕ್ ಮತ್ತಿತರರು ಉಪಸ್ಥಿತರಿದ್ದರು.
jalligudde shilanyasa (4)

jalligudde shilanyasa (1)

jalligudde shilanyasa (2)

jalligudde shilanyasa (3)

By Suddi9

Leave a Reply

Your email address will not be published. Required fields are marked *