ಫರಂಗಿಪೇಟೆ: ಪುದು ಗ್ರಾಮ ದ ಕಬೇಲ ಎಂಬಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಜಯಶ್ರಿ ಕೆ . ಎ ಯವರ ಅನುದಾನ ದಿಂದ ನಿರ್ಮಿಸಲು ಉದ್ದೇಸಿಸಿರುವ ಕಬೇಲ ಮತ್ತು ಕಾಪಿಕಾಡ್ ಸಂಪರ್ಕ ರಸ್ತೆ ಯನ್ನು ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಜಯಶ್ರಿ ಕೆ . ಎ ಯವರು ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭ ದಲ್ಲಿ ಮಂಗಳೂರು ಮಂಡಲ ಯುವ ಮೋರ್ಚ ದ ಪ್ರದಾನ ಕಾರ್ಯದರ್ಶಿ ಶ್ರೀ ಮನೋಜ್ ಆಚಾರ್ಯ ನಾಣ್ಯ , ಪುದುಶಕ್ತಿ ಕೇಂದ್ರ ದ ಅದ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ , ದಿನೇಶ್ ಆರ್ ಶೆಟ್ಟಿ , ನಾಗಪ್ಪ ಕಬೇಲ , ಜಗದೀಶ್ ನೆತ್ತರಕೆರೆ , ವಸಂತಿ ಶೆಟ್ಟಿ ,ರಾಜೇಶ್ ಕಬೇಲ ಮತ್ತಿತರರು ಉಪಸ್ತಿತರಿದ್ದರು
