Published On: Wed, Jan 1st, 2025

ಪೊಳಲಿ: ರಾಜರಾಜೇಶ್ವರೀ ದೇವಸ್ಥಾನದಲ್ಲಿ ಧನುರ್ಮಾಸದ ಪದಚ್ಚಿಲ್ ಉತ್ಸವ

ಪೊಳಲಿ ರಾಜರಾಜೇಶ್ವರೀ ದೇವಸ್ಥಾನದ ಧನುರ್ಮಾಸದ ಪದಚ್ಚಿಲ್ ಉತ್ಸವವು 2024 ರ ಡಿಸೆಂಬರ್ 31 ರಿಂದ ಆರಂಭವಾಗಿ 2025 ಜನವರಿ 2 ರವರೆಗೆ ನಡೆಯಲಿದೆ. 31-12-2024ನೇ ಮಂಗಳವಾರ ಶ್ರೀ ಭದ್ರಕಾಳಿ ದೇವರಿಗೆ ವರ್ಷಾವಧಿ ದೊಡ್ಡ ಗಾಯತ್ರಿ ಪೂಜೆಯು ನೆರವೇರಿದೆ. ಜನವರಿ 1 ರಂದು ಶ್ರೀ ದೇವಿಗೆ ರಂಗ ಪೂಜೆ ಜನವರಿ 2 ರಂದು ಶ್ರೀ ಕೊಡಮಣಿತ್ತಾಯ ದೈವದ ನೇಮವು ಜರುಗಲಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter