ಉಳಾಯಿಬೆಟ್ಟು ಪಂಚಾಯತ್‌ನ
ಪಂಪ್ ಅಪರೇಟರ್‌ಗೆ ಸನ್ಮಾನಕೈಕಂಬ: ಉಳಾಯಿಬೆಟ್ಟು ಗ್ರಾಮ ಪಂಚಾಯತ್‌ನ ೩ನೇ ವಾರ್ಡ್ನಲ್ಲಿ ಕಳೆದ ೨೦ ವರ್ಷಗಳಿಂದ ಗೌರವಧನದನ್ವಯ ಕುಡಿಯುವ ನೀರಿನ ಪಂಪ್ ಅಪರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ವಯೋನಿವೃತ್ತಿ ಹೊಂದಿರುವ ಮುಹಮ್ಮದ್ ಅವರಿಗೆ ಪಂಚಾಯತ್ ವತಿಯಿಂದ ನ. ೧೨ರಂದು ಸನ್ಮಾನ ಏರ್ಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷ ಹರಿಕೇಶ್ ಶೆಟ್ಟಿ, ಉಪಾಧ್ಯಕ್ಷ ದಿನೇಶ್ ಕುಮಾರ್ ಬಜಿಲೊಟ್ಟು, ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ಅನಿತಾ ಕ್ಯಾಥರಿನ್, ಪಂಚಾಯತ್ ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.