Published On: Sat, Mar 2nd, 2024

ಅಡ್ಡೂರು ಮುಖ್ಯಪ್ರಾಣ ದೇವಸ್ಥಾನದಲ್ಲಿ ಶ್ರೀ ಶನೀಶ್ವರ ಪೂಜೆ

ಕೈಕಂಬ: ಹಿಂದೂ ಜಾಗರಣ ವೇದಿಕೆ ಅಡ್ಡೂರು ಇದರ ವತಿಯಿಂದ ಸೇವಾ ರೂಪವಾಗಿ ಅಡ್ಡೂರಿನ ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ಮಾ.2ರಂದು ಶನಿವಾರ 31ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆ ನಡೆಯಿತು .

ಬೆಳಗ್ಗೆ 8:30ಕ್ಕೆ ಶ್ರೀ ಮುಖ್ಯಪ್ರಾಣ ದೇವರಿಗೆ ಪವಮಾನ ಅಭಿಷೇಕ, 9:00ಗಂಟೆಗೆ ಗಣಯಾಗ ನಡೆದು ಬಳಿಕ ಶನಿಪೂಜೆ ನೆರವೇರಿತು.

ಹಿಂದೂ ಜಾಗರಣ ವೇದಿಕೆ ಅಡ್ಡೂರಿನ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter