Published On: Sun, Nov 5th, 2023

ಪಿಕ್ಸೆಲ್‌ ಕ್ರಿಯೇಟಿವ್ಸ್ ನ ಮಾಲಕ ಪ್ರಶಾಂತ್‌ ಪಲ್ಲತಡ್ಕ ನಿಧನ

ಕೈಕಂಬ: ಪಿಕ್ಸೆಲ್ ಕ್ರಿಯೇಟಿವ್ಸ್ ಸಂಸ್ಥೆಯ ಮಾಲಕ ಪ್ರಶಾಂತ್ ಪಲ್ಲತ್ತಡ್ಕ (೩೨) ಇವರು ಅಲ್ಪಕಾಲದ ಅನಾರೋಗ್ಯದಿಂದ ನಿಧನ ಹೊಂದಿದರು.

ಮೃತರು ಪತ್ನಿ, ತಂದೆ ತಾಯಿ, ಅಕ್ಕಂದಿರು, ಸಿಬಂದಿ ವರ್ಗ ಹಾಗೂ ಅನೇಕ ಬಂಧು ಮಿತ್ರರನ್ನು ಅಗಲಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter