ಅಮ್ಮುಂಜೆ ಕೃಷ್ಣಪ್ಪ ಮೂಲ್ಯ ನಿಧನ
ಕೈಕಂಬ: ಅಮ್ಮುಂಜೆ ಗ್ರಾಮದ ಶಾಲಾ ಬಳಿ ನಿವಾಸಿ ಕೃಷ್ಣಪ್ಪ ಮೂಲ್ಯ (೬೭) ಅಲ್ಪ ಕಾಲದ ಅಸೌಖ್ಯದಿಂದ ನ.೩ರಂದು ಶುಕ್ರವಾರ ನಿಧನ ಹೊಂದಿದರು.
ಮೃತರು ಪತ್ನಿ, ಪುತ್ರ ಮತ್ತು ಪುತ್ರಿ ಹಾಗೂ ಬಂದು-ಬಳಗದವರನ್ನು ಅಗಲಿದ್ದಾರೆ.
Get Immediate Updates .. Like us on Facebook…