ಚರಿತ್ ರಾಜ್ಯ ಮಟ್ಟಕ್ಕೆ ಆಯ್ಕೆ
ಬಂಟ್ವಾಳ: ವಿಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿ ಚರಿತ್ ಅಮೀನ್ ಕೆ.ರವರು ಮಂಗಳೂರಿನ ಮಂಗಳಾ ಈಜುಕೊಳದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಈಜು ಸ್ಪರ್ಧೆಯಲ್ಲಿ 50 ಮೀಟರ್ ಬಟರ್ ಫೈ ನಲ್ಲಿ ಬೆಳ್ಳಿ, 100 ಮೀಟರ್ ಬಟರ್ ಫೈಯಲ್ಲಿ ಚಿನ್ನ ಹಾಗೂ 50 ಮೀಟ ಬ್ಯಾಕ್ ಸ್ಟೋಕ್‌ನಲ್ಲಿ ಕಂಚಿನ ಪದಕ ಪಡೆದು ರಾಜ್ಯ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

ಚರಿತ್ ವಿಟ್ಲದ ಕೊಪ್ಪಳ ನಿವಾಸಿ ಸೌಮ್ಯ ಚಂದ್ರಹಾಸ ದಂಪತಿಯ ಪುತ್ರರಾಗಿದ್ದಾರೆ.