ಬಿ.ಸಿ.ರೋಡು: ೨೦ರಂದು ‘ಯೋಗ ಪರ್ಯಟನಾ’ ಕಾರ್ಯಕ್ರಮ
ಬಂಟ್ವಾಳ:ಸಾಲಿಗ್ರಾಮ ಡಿವೈನ್ ಪಾರ್ಕ್ ಇದರ ಅಂಗ ಸಂಸ್ಥೆ ಇಲ್ಲಿನ ವಿವೇಕ ಜಾಗ್ರತ ಬಳಗ ಮಧ್ಯ ವಲಯ ವತಿಯಿಂದ ಇದೇ ೨೦ರಂದು ಬೆಳಿಗ್ಗೆ ೧೧ರಿಂದ ೧ ಗಂಟೆತನಕ ಬಿ.ಸಿ.ರೋಡಿನ ಲಯನ್ಸ್ ಸಭಾಂಗಣದಲ್ಲಿ ‘ಯೋಗ ಪರ್ಯಟನಾ’ ಕಾರ್ಯಕ್ರಮ ನಡೆಯಲಿದೆ.
ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನ ಪ್ರತಿಷ್ಠಾನದ ಆಡಳಿತ ನಿರ್ದೇಶಕ ಡಾ. ವಿವೇಕ ಉಡುಪ ಅವರು ವಿಶೇಷ ಉಪನ್ಯಾಸ ನೀಡುವರು ಎಮದು ಪ್ರಕಟಣೆ ತಿಳಿಸಿದೆ.