ಹೊಸ್ಮಾರು ಯುವ ವರ್ತಕ ವಿಜಯಕುಲಾಲ್ ನಿಧನ
ಬಂಟ್ವಾಳ:ಇಲ್ಲಿನ ಪುರಸಭಾ ವ್ಯಾಪ್ತಿಯ ಹೊಸ್ಮಾರು ನಿವಾಸಿ, ಯುವ ವರ್ತಕ ವಿಜಯ ಕುಲಾಲ್ (40) ಇವರು ಅಸೌಖ್ಯದಿಂದ ಬುಧವಾರ ಬೆಳಿಗ್ಗೆ ನಿಧನರಾದರು. ಮೃತರಿಗೆ ತಾಯಿ, ಪತ್ನಿ ಮತ್ತು ಪುತ್ರಿ ಇದ್ದಾರೆ.
ಬಂಟ್ವಾಳ ಪೇಟೆಯಲ್ಲಿ ಫೂಟ್ ವೇರ್ ಮಳಿಗೆ ನಡೆಸುತ್ತಿದ್ದರು. ಮೃತರ ಅಂತ್ಯಕ್ರಿಯೆ ಬಡ್ಡಕಟ್ಟೆ ಸ್ಮಶಾನದಲ್ಲಿ ಬುಧವಾರ ಮಧ್ಯಾಹ್ನ ನೆರವೇರಿತು.