ಮಂಗಳೂರು ಉದ್ಯಮಿ ಕಟ್ಟಡದಿಂದ ಹಾರಿ ಆತ್ಮಹತ್ಯೆ
ಕೈಕಂಬ: ಮಂಗಳೂರಿನ ಉದ್ಯಮಿಯೋರ್ವರು ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಬೆಂದೂರ್‌ವೆಲ್ ಬಳಿ ಭಾನುವಾರ ಮುಂಜಾನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ವಿಜಯವಾಹಿನಿ ಕನ್ಸ್‌ಟ್ರೆಕ್ಷನ್ ಉದ್ಯಮಿ ಮೋಹನ್ ಅಮೀನ್ (೫೮) ಎಂದು ಗುರುತಿಸಲಾಗಿದೆ. ಇವರು ಕಟ್ಟಡದ 8 ನೇ ಮಹಡಿಯಿಂದ ಇಂದು ಮುಂಜಾನೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಇವರು ಕಟ್ಟಡದ 8 ನೇ ಮಹಡಿಯಿಂದ ಇಂದು ಮುಂಜಾನೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಆತ್ಮಹತ್ಯೆಗೆ ಸ್ಪಷ್ಟ ಕಾರಣಗಳು ಪೋಲಿಸರ ತನಿಕೆಯಿಂದ ತಿಳಿದು ಬರಬೇಕಿದೆ..
ಕದ್ರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದಾರೆ.