ಜಿ.ಕುಸುಮ ಭಟ್ ಗಂದಾಡಿ ನಿಧನ
ಕೈಕಂಬ: ಮಂಗಳೂರು ತಾಲೂಕಿನ ಪೊಳಲಿ ಸಮೀಪದ ಅಡ್ಡೂರು ಗ್ರಾಮದ ಗಂದಾಡಿ ದಿ.ವೆಂಕಟ್ರಮಣ ಭಟ್ ಅವರ ದರ್ಮಪತ್ನಿ ಜಿ.ಕುಸುಮ ಭಟ್(೮೩) ಅವರು ಅಲ್ಪ ಕಾಲದ ಅಸೌಖ್ಯದಿಂದ ಅ.೨೫ರಂದು ಮಂಗಳವಾರ ನಿಧನ ಹೊಂದಿದರು.
ಮೃತರು ಮೂವರು ಪುತ್ರರು, ಒರ್ವ ಪುತ್ರಿಯನ್ನು ಹಾಗೂ ಅಪಾರ ಬಂದುವರ್ಗದವರನ್ನು ಅಗಲಿದ್ದಾರೆ.