ಕಳ್ಳಿಗೆ ಲೋಕನಾಥ ಪೂಜಾರಿ ನಿಧನ
ಕಳ್ಳಿಗೆ: ಲೋಕನಾಥ ಪೂಜಾರಿ ೫೯ ಅಲ್ಪಕಾಲದ ಅಸೌಖ್ಯದಿಂದ ಅ.೧೪ರಂದು ನಗರದ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ತಾಯಿ, ಪತ್ನಿ, ಮೂವರು ಪುತ್ರರು ಮತ್ತು ಒರ್ವ ಪುತ್ರಿಯನ್ನು ಹಾಗೂ ಅಪಾರ ವರ್ಗದ ಬಂದು ಬಳಗದವರನ್ನು ಅಗಲಿದ್ದಾರೆ.
ಅವರ ಅಂತ್ಯೆ ಕ್ರಿಯೆ ನಾಳೆ ಅ.೧೫ರಂದು ಶನಿವಾರ ಸಂಜೆ ೪ಗಂಟೆಗೆ ನಡೆಯಲಿದೆ