ಉಚಿತ ಆಯುರ್ವೇದ ತಪಾಸಣಾ, ಸಲಹಾ ಚಿಕಿತ್ಸಾ ಶಿಬಿರ
ಕೈಕಂಬ: ಗುರುಪುರ ಕೈಕಂಬ ರೋಸಾ ಮಿಸ್ತಿಕಾ ಆಯುರ್ವೇದ ಕ್ಲಿನಿಕ್ ನಲ್ಲಿ ಸೆ.17ರಂದು ಶನಿವಾರ ಉಚಿತ ಆಯುರ್ವೇದ ತಪಾಸಣಾ, ಸಲಹಾ ಚಿಕಿತ್ಸಾ ಶಿಬಿರ ನಡೆಯಲಿದೆ.
ಈ ಶಿಬಿರದ ವೈದ್ಯಕೀಯ ವಿಶೇಷತೆಗಳು
- ಮೂಳೆ, ಸಂಧಿರೋಗ, ನರಸೆಳೆತ, ಗಂಟುನೋವು
- ದೀರ್ಘಕಾಲದ ಮೊಣಕಾಲಿನ ನೋವು, ಬೆನ್ನುನೋವು, ಸೊಂಟನೋವು.
- ಮಾಂಸ ಖಂಡಗಳ ಕ್ಷೀಣತೆ ನೋವು, ನರಗಳ ಸೆಳೆತ, ಸ್ನಾಯು ಸೆಳೆತ
- ಕುತ್ತಿಗೆ ನೋವು, ಕೀಲು ನೋವು, ಇಳಿವಯಸ್ಸಿನ ವಾತ ರೋಗಗಳು
- ಪಿತ್ತಕೋಶ, ರಕ್ತದೋಷ, ಕುಂಠಿತ ರೋಗನಿರೋಧಕ ಶಕ್ತಿ, ಇತ್ಯಾದಿ. *
- Arthritis, Spondylitis, ಗೌಟಿ ಆರ್ಥಟಿಸ್
- ಮೂಳೆ ಸವೆತ, ನಿದ್ರಾಹೀನತೆ, ಕೇಶಪತನ ಇತ್ಯಾದಿ