ಕಾವೇಶ್ವರ ಭಕ್ತವೃಂದ ಬಟ್ಟಾಜೆ ಇವರ ವತಿಯಿಂದ ಮೊಸರು ಕುಡಿಕೆ ಉತ್ಸವ
ಬಡಗ ಬೆಳ್ಳೂರು: ಕಾವೇಶ್ವರ ಭಕ್ತವೃಂದ ಬಟ್ಟಾಜೆ ಇವರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆ.19ರಂದು ಶುಕ್ರವಾರ 17 ನೇ ವರ್ಷದ ಮೊಸರು ಕುಡಿಕೆ ಉತ್ಸವ ನಡೆಯಿತು.
ಬಡಗಬೆಳ್ಳೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಮಮತಾ ಪದ್ಮನಾಭ ಪೂಜಾರಿ, PW.D ಕಾಂಟ್ರಕ್ಟರ್ ಯಶೋಧರ ಪೊಳಲಿ, ಬಡಗಬೆಳ್ಳೂರು ಗ್ರಾಮ ಪಂಚಾಯತ್ ಸದಸ್ಯ ಉಮೇಶ್ ಶೆಟ್ಟಿ ಪರಿಮೊಗರು, ಒಬಿಸಿ ಮೋರ್ಚಾ ಮಂಡಳದ ಉಪಾಧ್ಯಕ್ಷರು ಮೋಹನ್ ದಾಸ್ ಕೊಟ್ಟಾರಿ, ಕಲ್ಪನೆ ಏಕದಂತ ಹಾರ್ಡ್ ವೇರ್ ಮಾಲಕರಾದ ತಿಮ್ಮಪ್ಪ ಕಮ್ಮಾಜೆ,ಕಾವೇಶ್ವರ ಭಕ್ತವ್ರಂದ ಇದರ ಅದ್ಯಕ್ಷ ದಿನೇಶ್ ಬಟ್ಟಾಜೆ, ಕೊಪ್ಪಳ ದೈವಪಾತ್ರಿ ಉಮನಾಥ ಸಪಲ್ಯ, ಎಲೆಕ್ಟ್ರೀಷಿಯನ್ ಕಾಂಟ್ರಾಕ್ಟರ್ ಕುಶ ಕುಮಾರ್ ಸಾಣಕಟ್ಟ , ಮಾಜಿ ಅಧ್ಯಕ್ಷ ಸಂತೋಷ್ ಹಾಗೂ ಕಾವೇಶ್ವರ ಭಕ್ತವೃಂದದ ಸರ್ವಸದಸ್ಯರು ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ರಮೇಶ್ ಬಟ್ಟಾಜೆ ನಿರೂಪಿಸಿದರು.