ಪತ್ರಕರ್ತ ವೆಂಕಟೇಶ್ ಬಂಟ್ವಾಳ ಅವರಿಗೆ ಮಾತೃ ವಿಯೋಗ
ಬಂಟ್ವಾಳ: ಬಂಟ್ವಾಳ ನಿವಾಸಿ ದಿ.ವಿಶ್ವನಾಥ ನಾಯಕ್ ಅವರ ಧರ್ಮಪತ್ನಿ ವಿಜಯಾ ವಿ.ನಾಯಕ್(78) ಅವರು ಅಸೌಖ್ಯದಿಂದ ಸುರತ್ಕಲ್ ನ ತನ್ನ ಪುತ್ರಿಯ ನಿವಾಸದಲ್ಲಿ ಆ.08ರಂದು ಸೋಮವಾರ ಮುಂಜಾನೆ ನಿಧನರಾದರು. ಮೃತರು ಪತ್ರಕರ್ತ ವೆಂಕಟೇಶ್ ಬಂಟ್ವಾಳ ಅವರ ಸಹಿತ ಮೂವರು ಪುತ್ರಿಯರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.