ಬಂಟ್ವಾಳ: ತಾಲ್ಲೂಕಿನ ಮೊಡಂಕಾಪು ಕಾರ್ಮೆಲ್ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಜೂ.21ರಂದು ಮಂಗಳವಾರ ವಿದ್ಯಾರ್ಥಿಗಳು ಸಾಮೂಹಿಕ ಯೋಗ ಪ್ರದರ್ಶನ ನಡೆಸಿದರು. ಮುಖ್ಯಶಿಕ್ಷಕಿ ಭಗಿನಿ ನವೀನ, ಸುರೇಶ್ ನಂದೊಟ್ಟು, ನಿರೀಕ್ಷ ಮತ್ತಿತರರು ಇದ್ದರು.21btl-Carmel

By Suddi9

Leave a Reply

Your email address will not be published. Required fields are marked *