ಬಂಟ್ವಾಳ : ತಾಲ್ಲೂಕಿನ ಕಕ್ಯಪದವು ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯಲ್ಲಿ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಜೂ.21ರಂದು ಮಂಗಳವಾರ ವಿದ್ಯಾರ್ಥಿಗಳು ಸಾಮೂಹಿಕ ಯೋಗ ಪ್ರದರ್ಶನ ನಡೆಸಿದರು. ಡಾ. ಗೀತಾಶ್ರೀ, ಪ್ರಾಂಶುಪಾಲ ಪ್ರವೀಣ್ ಎ., ಮುಖ್ಯಶಿಕ್ಷಕಿ ವಿಜಯಾ ಕೆ., ಸಹಶಿಕ್ಷಕಿ ಮಧುಶ್ರೀ, ಸಂಗೀತ, ದಿವ್ಯಶ್ರೀ ಮತ್ತಿತರರು ಇದ್ದರು.