ಬೆಂಜನಪದವು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ
ಬಂಟ್ವಾಳ: ತಾಲ್ಲೂಕಿನ ಬೆಂಜನಪದವು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಜೂ.21ರಂದು ಮಂಗಳವಾರ ಬೆಳಿಗ್ಗೆ ಯೋಗ ಪ್ರದರ್ಶನ ನಡೆಯಿತು.
ಅಮ್ಮುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ವಾಮನ ಆಚಾರ್ಯ, ಉಪ ಪ್ರಾಂಶುಪಾಲ ಅನಂತಪದ್ಮನಾಭ ಶಿಬರೂರು, ಪ್ರಮುಖರಾದ ರಾಧಾಕೃಷ್ಣ ತಂತ್ರಿ ಪೊಳಲಿ, ಶಶಿಧರ ಕೊಟ್ಟಾರಿ, ಅಬ್ದುಲ್ ಸತ್ತಾರ್, ದೇವದಾಸ್, ಉಷಾ, ಶ್ರೀದೇವಿ, ಚೇತನವಾಣಿ ಮತ್ತಿತರರು ಇದ್ದರು.