ಬಂಟ್ವಾಳ: ಪುರಸಭೆಯ ಪೌರ ಕಾರ್ಮಿಕರಿಗೆ ರೈನ್ ಕೋಟ್ ವಿತರಣಾ ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷರಾದ ಮಹಮ್ಮದ್ ಶರೀಫ್ ಉಪಾಧ್ಯಕ್ಷರಾದ ಜೆಸಿಂತ ಡಿ ಸೋಜ ಹಾಗೂ ಪುರಸಭಾ ಮುಖ್ಯಧಿಕಾರಿ ಎಂ ಆರ್ ಸ್ವಾಮಿ ಉಪಸ್ಥಿತರಿದ್ದು ಕಾರ್ಯಕ್ರಮ ನಡೆಸಿ ಕೊಟ್ಟರು.

SUDDI9 MEDIA NETWORK