ಬಂಟ್ವಾಳ: ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವಾಚರಣೆಯ ವಿಶೇಷ ಉಪನ್ಯಾಸವಾಗಿ ಭಾರತದ ಸಂವಿಧಾನ ಕುರಿತು ಕೆನರಾ ಕಾಲೇಜು ಮಂಗಳೂರಿನ ನಿವೃತ್ತ ಪ್ರಾಧ್ಯಾಪಕ ಡಾ. ಪಿ.ಅನಂತಕೃಷ್ಣ ಭಟ್ ಬಿ.ಸಿ.ರೋಡಿನ ಕನ್ನಡ ಭವನದಲ್ಲಿ ಸಂಜೆ 4 ಗಂಟೆಗೆ ಮಾತನಾಡಲಿದ್ದಾರೆ ಎಂದು ಸಂಯೋಜಕ ಪ್ರೊ.ಅನಂತಪದ್ಮನಾಭ ರಾವ್ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *