ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಎ.011ರಂದು ಸೋಮವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು… 
- *ದೇವಕಿ ಶೆಟ್ಟಿ, ರಾಮಯರ ಮನೆ, ವಿದ್ಯಾನಗರ, ಕುಳಾಯಿ – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
- * ಲಕ್ಷ್ಮಣ ಬಂಗೇರ, ಪತ್ನಿ ಮತ್ತು ಮಕ್ಕಳು, `ಶ್ರೀದುರ್ಗಾ ನಿಲಯ’, ಕಳವಾರು ಶ್ರೀ ಬೆಂಕಿನಾಥೇಶ್ವರ ದೇವಸ್ಥಾನದ ವಠಾರ.
- * ಸಂಜೀವ ಶೆಟ್ಟಿ ಮತ್ತು ಮನೆಯವರು, ಉರೆಸಾಗು, ಮಾಲಾಡಿ, ಮಡಂತ್ಯಾರು.
- * ರತ್ನ ಎನ್. ಶೆಟ್ಟಿ, ಸೈಟ್ ನಂ. 475, ಕೈಕಂಬ, 3ನೇ ಬ್ಲಾಕ್, ಕಾಟಿಪಳ್ಳ.
- * ರಂಜಿತ್ ಜಿ. ಶೆಟ್ಟಿ ‘ಪಂಚಹಸ್ತ’ ಮಲ್ಲಿಕಟ್ಟೆ ಕದ್ರಿ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
- * ದಿ| ರಥಿ ಶೆಡ್ತಿ ಸ್ಮರಣಾರ್ಥ ಮಕ್ಕಳು, ನಡಿಗುತ್ತು, ಪಡು ಪೆರಾರ.
