ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಎ.10ರಂದು ಭಾನುವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…
- * ಕವಿತಾ ಸನಿಲ್, ‘ಕಟೀಲೇಶ್ವರಿ’, ಬೊಲ್ಪುಗುಡ್ಡೆ, ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ.
- * ವಸಂತಿ ಸಂಜೀವ ಶೆಟ್ಟಿ ಮತ್ತು ಮಕ್ಕಳು, `ಶಿವಕೃಪಾ’, ಕಾಚೂರು, ಇನ್ನಾ ಮುದ್ದಾಣು ಶ್ರೀ ಮಹಾಲಿಂಗೇಶ್ವರ ದೇವಸ್ತಾನ ವಠಾರದಲ್ಲಿ.
- * ಶ್ರೀ ರಾಮ ಸೇವಾ ಸಮಿತಿ, ಕಣಿಯೂರು, ಬೆಳ್ತಂಗಡಿ.
- * ದಿ| ಅರುಣ ಎ. ಶೆಡ್ತಿಯವರ ಸ್ಮರಣಾರ್ಥ ಆನಂದ ಶೆಟ್ಟಿ ಮತ್ತು ಮಗ, ದೇವಸ್ಯ ಮತ್ತು ಕೊಡೆತ್ತೂರುಗುತ್ತು ಮೂಡುಮನೆ.
- * ಶ್ರೀ ರಾಮ ಭಜನಾ ಮಂದಿರ ಹತ್ತು ಸಮಸ್ತರು, ಕುಂಬ್ರ ವಯಾ ಪುತ್ತೂರು.
- * ಶ್ರೀ ರಾಮ ಭಜನಾ ಮಂದಿರ, ಶಿವಾಜಿನಗರ, ಕಾಮಾಜೆ ದೈಪಲ ವಯಾ ಬಿ.ಸಿ.ರೋಡ್, ಬಂಟ್ವಾಳ
