ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಫೆ.28ರಂದು ಸೋಮವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…
- *ಪದ್ಮನಾಭ ಶೆಟ್ಟಿ, ಅಡ್ಡೂರುಗುತ್ತು, ಪೊನ್ನೇಲ ಹೌಸ್, ಅಡ್ಡೂರು.
- *ಚಂದ್ರಹಾಸ ಪೂಂಜ, ಕಿಲ್ಲೂರುಗುತ್ತು, ಇನೋಳಿ ಶ್ರೀ ಸೋಮನಾಥೇಶ್ವರ ಕ್ಷೇತ್ರ, ದೇವಂದಬೆಟ್ಟು.
- *ಕೂರಿಯಾಳ ಶಾಲಾ ಬಳಿ ಹತ್ತು ಸಮಸ್ತರು, ಬಂಟ್ವಾಳ.
- *ವೇದಾವತಿ ಮತ್ತು ಮಕ್ಕಳು, ಬೇಟೆಮಾರು ಮನೆ, ಪೆರ್ಮಂಕಿ, ಶ್ರೀ ಸದಾಶಿವ ದೇವಸ್ಥಾನ ವಠಾರದಲ್ಲಿ.
- *ಕುಂಜತ್ತಬೈಲು ಕಾಮಣ್ಣ ಮನೆ ಕುಟುಂಬಿಕರು, ಕುಂಜತ್ತಬೈಲು.
- *ಸಂಪಾಜೆ ಕಲ್ಲುಗುಂಡಿ ಹತ್ತು ಸಮಸ್ತರು, ಕಲ್ಲುಗುಂಡಿ ಶಾಲಾ ಬಳಿ.
