ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಫೆ.27ರಂದು ಭಾನುವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…
- *ಪ್ರೇಮನಾಥ ಶೆಟ್ಟಿ ಮತ್ತು ಕುಟುಂಬಿಕರು ‘ಲೀಲಾವಿಹಾರ’, ಪಡುಪಣಂಬೂರು ವಯಾ ಹಳೆಯಂಗಡಿ.
*ಪುರುಷೋತ್ತಮ ಜಿ. ‘ಪ್ರಣಾಮ್ ನಿವಾಸ’, ಮಂಚಿ, ಶ್ರೀ ಅರಸು ಕುರಿಯಾಡಿತ್ತಾಯ ಮಾಡದ ಬಳಿ.
*ಶ್ರೀದೇವಿ ಮಿತ್ರ ಮಂಡಳಿ, ಜತ್ತಬೆಟ್ಟು, ಜೋಗಟ್ಟೆ.
*ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಜ್ಯೋತಿಗುಡ್ಡೆ, ಮಾಣೂರು, ಕಳ್ಳಿಗೆ, ಬಂಟ್ವಾಳ.
*ಶಾರದಾ ರಾಮಣ್ಣ ಶೆಟ್ಟಿ, ಬೈಲು ಮೂಡುಕರೆ, ಕಂದಾವರ, ಶ್ರೀ ಧೂಮಾವತಿ ದೈವಸ್ಥಾನದ ವಠಾರ.
*ಮುಳ್ಯ ಅಟ್ಲೂರು ಹತ್ತು ಸಮಸ್ತರು, ಗಣೇಶ ನಗರ, ಸುಳ್ಯ.
